Nagara Meter

Nagara Meter Contact information, map and directions, contact form, opening hours, services, ratings, photos, videos and announcements from Nagara Meter, Transportation Service, 17th Cross Road, 6th Sector, HSR Layout, Bangalore.

Join ಟೆಲಿಗ್ರಾಂ ಗ್ರೂಪ್
https://t.me/+zKhydBluzU5mYjY1
ಬೆಂಗಳೂರು ವೃತ್ತಿಪರ ಚಾಲಕರಿಂದ ನಿಖರ ಮೀಟರ್ ದರದಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆ!
ಪ್ರಯಾಣಿಕರು ನಗರ ಆ್ಯಪ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು.
ನಮ್ಮ ನಗರ, ನಮ್ಮ ಹೆಮ್ಮೆ❤️ 📞9686526622

26/01/2026
21/01/2026

ಬೆಳಗ್ಗಿನ ಜಾವ 5 ಗಂಟೆಗೆ ಯಶವಂತಪುರ ರೈಲು ನಿಲ್ದಾಣದ ಬಳಿ ನಗರ ಮೀಟರ್ ಆಟೋ ಬುಕ್ ಮಾಡಿದ ತಕ್ಷಣವೇ ಆಟೋ ಸಿಕ್ಕಿತು. ಗ್ರಾಹಕರು ತುಂಬಾ ಖುಷಿಪಟ್ಟಿದ್ದರು.
ಮೀಟರ್‌ನಲ್ಲಿ ತೋರಿದಷ್ಟು ಮೊತ್ತವನ್ನೇ ಮಾತ್ರ ತೆಗೆದುಕೊಂಡ ನಮ್ಮ ಹೆಮ್ಮೆಯ ನಿಷ್ಠಾವಂತ ಚಾಲಕ, 4 ರೂ. ಚಿಲ್ಲರೆ ಕೊಡಲು ಮುಂದಾದರು.
ಆದರೆ ಗ್ರಾಹಕರು ಅವರ ಈ ನಿಸ್ವಾರ್ಥ ಸೇವೆಯನ್ನು ಗೌರವಿಸಿ ಅದನ್ನು ಸ್ವೀಕರಿಸಲು ನಿರಾಕರಿಸಿದರು..

ನಮ್ಮ ಚಾಲಕರು.ನಮ್ಮ ಹೆಮ್ಮೆ. ❤️

ಮಕರ ಸಂಕ್ರಾಂತಿಯ ಹಬ್ಬದ ಶುಭಾಶಯಗಳು 🎉..
14/01/2026

ಮಕರ ಸಂಕ್ರಾಂತಿಯ ಹಬ್ಬದ ಶುಭಾಶಯಗಳು 🎉..

10/01/2026

https://t.me/+zKhydBluzU5mYjY1 Join ಟೆಲಿಗ್ರಾಂ ಗ್ರೂಪ್ 9686526622. ಕ್ಯಾಬ್ ಚಾಲಕರು ಬುಕಿಂಗ್ ಬಂದ್ರೆ ಹೇಗೆ ಮೀಟರ್ ಬಳಕೆ ಮಾಡಬೇಕು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತ ಚಾಲಕರಿಗೆ ತಲುಪಿಸಿ.

08/01/2026

https://t.me/+zKhydBluzU5mYjY1 Join ಟೆಲಿಗ್ರಾಂ ಗ್ರೂಪ್.
ತಾಳ್ಮೆಯ ಪ್ರತಿಫಲ😊. ದಯವಿಟ್ಟು ಆನ್ಲೈನ್ ನಲ್ಲಿರಿ...

07/01/2026

ನಾಳೆಯಾ launching ಬಗ್ಗೆ🙂 .. ನಾವು ಕೇಳೋದು ಒಂದೇ ನೀವೆಲ್ರು on-duty ಯಲ್ಲಿರಬೇಕು...

06/01/2026

ಆನ್‌ಲೈನ್‌ನಲ್ಲಿ ಇದ್ದರೆ ಬಾಡಿಗೆ ಖಂಡಿತ ಬರುತ್ತದೆ.
ಅಂಗಡಿ ತೆರೆದಿದ್ದರೆ ಜನ ಬಂದೆ ಬರುತ್ತಾರೆ.😊

ಮೀಟರ್ ಸೇವೆಯನ್ನು ನಿಷ್ಠೆಯಿಂದ ನೀಡುತ್ತಿರುವ ನಮ್ಮ ಹೆಮ್ಮೆಯ ಚಾಲಕಿ ಮಂಜುಳ ಅವರು 🙏 ನಿಮ್ಮ ಸೇವೆ ಹೇಗೆ ಮುಂದುವರಿಯಲಿ..
ಚಾಲಕರೇ, ದಯವಿಟ್ಟು ಆನ್‌ಲೈನ್‌ನಲ್ಲಿ ಇರಿ — ಜನರಿಗೆ ಮೀಟರ್ ಸೇವೆ ಬೇಕಾಗಿದೆ.

04/01/2026

ಪ್ರತಿದಿನ private car ನಲ್ಲಿ ಹೋಗುತ್ತಿದ್ದ ಪ್ರಯಾಣಿಕ ಇವತ್ತು ನಗರ ಮೀಟರ್ ಆಟೋ ಸೇವೆ ತಗೊಂಡು ಖುಷಿಯಾಗಿದ್ದಾರೆ..

Address

17th Cross Road, 6th Sector, HSR Layout
Bangalore
560102

Alerts

Be the first to know and let us send you an email when Nagara Meter posts news and promotions. Your email address will not be used for any other purpose, and you can unsubscribe at any time.

Share