Karnataka State Tourism Development Corporation

Karnataka State Tourism Development Corporation Official page of Karnataka State Tourism Development Corporation(KSTDC)

ಕಲ್ಲುಗಳಲ್ಲಿ ಕೆತ್ತಿದ ಇತಿಹಾಸ… ಅದೇ ಹಂಪಿಯ ಅದ್ಭುತ! ​ಆ ಐತಿಹಾಸಿಕ ವೈಭವದ ನಡುವೆ ನೆಲೆಸಿರುವ ಮಾಯೂರ ಭುವನೇಶ್ವರಿ ಹಂಪಿಯಲ್ಲಿ ಅನುಭವಿಸಿ ಆರಾಮ...
26/05/2026

ಕಲ್ಲುಗಳಲ್ಲಿ ಕೆತ್ತಿದ ಇತಿಹಾಸ… ಅದೇ ಹಂಪಿಯ ಅದ್ಭುತ! ​

ಆ ಐತಿಹಾಸಿಕ ವೈಭವದ ನಡುವೆ ನೆಲೆಸಿರುವ ಮಾಯೂರ ಭುವನೇಶ್ವರಿ ಹಂಪಿಯಲ್ಲಿ ಅನುಭವಿಸಿ ಆರಾಮ, ಆತಿಥ್ಯ ಮತ್ತು ಕರ್ನಾಟಕದ ಸಂಸ್ಕೃತಿಯ ಸೊಗಡು. ​

ಹಂಪಿಯ ಪ್ರಮುಖ ಸ್ಮಾರಕಗಳ ಸಮೀಪ​
ರುಚಿಕರ ಬಹುಪಾಕ ಆಹಾರ​
ಆರಾಮದಾಯಕ ವಾಸ್ತವ್ಯ​
ಮನಸೆಳೆಯುವ ಸೂರ್ಯೋದಯ​

ನಿಮ್ಮ ಮುಂದಿನ ಹೇರಿಟೇಜ್ ಟ್ರಿಪ್‌ಗೆ KSTDC ಜೊತೆ ಯೋಜನೆ ಮಾಡಿ!​

ಇಂದೇ ಬುಕ್ ಮಾಡಿ : https://kstdc.co/hotels/hotel-mayura-bhuvaneshwari-hampi/
ಕರೆ ಮಾಡಿ : +91 80 4334 4334​

Unwind by the calm riverside at Mayura Phalguni River Resort, Pilikula, a peaceful stay set along the Gurupura River. Cl...
26/05/2026

Unwind by the calm riverside at Mayura Phalguni River Resort, Pilikula, a peaceful stay set along the Gurupura River. Close to Pilikula Biological Park, Manasa Water & Amusement Park, nearby temples, and the beaches of Panambur and Tannirbhavi, it’s a perfect place to relax, recharge and enjoy a refreshing getaway. ​

For bookings: https://kstdc.co/hotels/mayura-phalguni-river-resort-pilikula/
📞 +91 80 4334 4334 ​

Planning a trip to Badami? Stay close to the sights and explore with ease at Hotel Mayura Chalukya, Badami. Stay close t...
25/05/2026

Planning a trip to Badami? Stay close to the sights and explore with ease at Hotel Mayura Chalukya, Badami. Stay close to all the major attractions, including Buthanatha Temple, Agastya Lake, Banashankari Temple, and the famous Badami Cave Temples. ​

For bookings: https://kstdc.co/hotels/hotel-mayura-chalukya-badami/
📞+91 80 4334 4334 ​ ​ ​


Three destinations, one beautiful escape. Spot animals in the forests of Thekkady, unwind on a peaceful houseboat cruise...
25/05/2026

Three destinations, one beautiful escape. Spot animals in the forests of Thekkady, unwind on a peaceful houseboat cruise through Alleppey’s backwaters, and breathe in the cool air of Munnar’s endless tea gardens. ​

Book your getaway and experience the best with KSTDC: ​
https://kstdc.co/tour_packages/thekkady-alleppey-boat-house-munnar-tour/
📞+91 80 4334 4334 ​ ​ ​

ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ತಂಗುದಾಣ...​ಹಸಿರಿನಿಂದ ಆವರಿಸಿದ ಬೆಟ್ಟಗಳು, ಮಂಜಿನ ಮರುಳು ಮತ್ತು ಕಾವೇರಿ ತಾಯಿಯ ಪವಿತ್ರ ತಾಣದ ಹತ್ತಿರ​ May...
24/05/2026

ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ತಂಗುದಾಣ...​

ಹಸಿರಿನಿಂದ ಆವರಿಸಿದ ಬೆಟ್ಟಗಳು, ಮಂಜಿನ ಮರುಳು ಮತ್ತು ಕಾವೇರಿ ತಾಯಿಯ ಪವಿತ್ರ ತಾಣದ ಹತ್ತಿರ​ Mayura Talakavery, Bhagamandala ನಿಮ್ಮ ಪ್ರವಾಸಕ್ಕೆ ನೀಡುತ್ತದೆ ಆರಾಮ ಮತ್ತು ಆತ್ಮೀಯ ಆತಿಥ್ಯ.​

ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಅಥವಾ ನೆಮ್ಮದಿಯ ವಿಶ್ರಾಂತಿಗಾಗಿ​ ಕೂರ್ಗಿನ ಸೊಬಗನ್ನು ಇನ್ನಷ್ಟು ಹತ್ತಿರದಿಂದ ಅನುಭವಿಸಿ.​

ನಿಮ್ಮ ಮುಂದಿನ ಪ್ರಕೃತಿ ಪ್ರವಾಸಕ್ಕೆ ಇಂದೇ ಬುಕ್ ಮಾಡಿ​
https://kstdc.co/hotels/hotel-mayura-talakavery/
+91 80-4334 4334


ಭಕ್ತಿಯ ಪಯಣಕ್ಕೆ ಆರಾಮದಾಯಕ ಸಂಗಾತಿ...​​ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದೊಂದಿಗೆ​​ ಪಂಚಮುಖಿ ಆಂಜನೇಯ ದೇವಾಲಯದ ಪವಿತ್ರ ಅನುಭವವನ್ನು ನೀಡುವ...
24/05/2026

ಭಕ್ತಿಯ ಪಯಣಕ್ಕೆ ಆರಾಮದಾಯಕ ಸಂಗಾತಿ...​​

ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದೊಂದಿಗೆ​​ ಪಂಚಮುಖಿ ಆಂಜನೇಯ ದೇವಾಲಯದ ಪವಿತ್ರ ಅನುಭವವನ್ನು ನೀಡುವ​​
Mantralaya Tour Package​​

ಆರಾಮದಾಯಕ ಪ್ರಯಾಣ, ಸುಸೂತ್ರ ವ್ಯವಸ್ಥೆ ಮತ್ತು ಭಕ್ತಿಯ ನೆಮ್ಮದಿಯೊಂದಿಗೆ​​
ನಿಮ್ಮ ಯಾತ್ರೆಯನ್ನು ಇನ್ನಷ್ಟು ಸುಗಮವಾಗಿಸಿಕೊಳ್ಳಿ.​​

ಇಂದೇ ನಿಮ್ಮ ಯಾತ್ರೆಯನ್ನು ಬುಕ್ ಮಾಡಿ​​
https://kstdc.co/tour_packages/mantralaya-tour/
+91 80-4334 4334
​​


Set out for a day filled with travel, nature, and new memories. This one-day triptakes you from Yeshwantpura to Bannergh...
23/05/2026

Set out for a day filled with travel, nature, and new memories. This one-day trip
takes you from Yeshwantpura to Bannerghatta and Muthyala Maduvu, giving you
the perfect break from routine. Spend the day exploring scenic spots and enjoying
the outdoors. Experience an exciting wildlife safari along the way. ​

Book your adventure today: https://kstdc.co/tour_packages/yeshwanthpur-bannerghatta-muthyala-maduvu/ ​ ​
📞+91 80 4334 4334 ​


Travel your way with our customizable tour packages designed to match your preferences. Choose your destinations, plan y...
23/05/2026

Travel your way with our customizable tour packages designed to match your preferences. Choose your destinations, plan your itinerary, and enjoy flexible travel options with comfortable stays and guided experiences for a smooth and memorable journey.

For more info: 📞 +91 80 4334 4334
https://kstdc.co/bus-on-contract/

ಪ್ರಯಾಣದ ನಡುವೆ ಸ್ವಲ್ಪ ವಿರಾಮ...​ನೆಮ್ಮದಿಯ ಜೊತೆ ಹೊಸ ಉತ್ಸಾಹ.​ಆರಾಮದಾಯಕ ಕೊಠಡಿಗಳು, ಆತ್ಮೀಯ ಆತಿಥ್ಯ ಮತ್ತು ಸುಂದರ ವಾತಾವರಣದೊಂದಿಗೆ​Mayu...
22/05/2026

ಪ್ರಯಾಣದ ನಡುವೆ ಸ್ವಲ್ಪ ವಿರಾಮ...​
ನೆಮ್ಮದಿಯ ಜೊತೆ ಹೊಸ ಉತ್ಸಾಹ.​
ಆರಾಮದಾಯಕ ಕೊಠಡಿಗಳು, ಆತ್ಮೀಯ ಆತಿಥ್ಯ ಮತ್ತು ಸುಂದರ ವಾತಾವರಣದೊಂದಿಗೆ​
Mayura Pavithra Yediyur ನಿಮ್ಮನ್ನು ಸ್ವಾಗತಿಸುತ್ತದೆ.​

ಇಂದೇ ಬುಕ್ ಮಾಡಿ​
+91 80-4334 4334
https://kstdc.co/hotels/mayura-pavithra-yediyur/

A new hilltop dining experience awaits in Nandi Hills. Sunrise Restaurant, Nandi Hills is getting ready to open its door...
22/05/2026

A new hilltop dining experience awaits in Nandi Hills. Sunrise Restaurant, Nandi Hills is getting ready to open its doors soon. After your early morning drive or a peaceful walk around the hills, stop by to relax, enjoy a warm meal, and take in the beautiful surroundings. It’s the perfect place to slow down, sit back, and make your Nandi Hills visit even more memorable. ​

For more info: 📞 +91 80 4334 4334 ​



ವಿಜಯಪುರದ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ಹತ್ತಿರದಲ್ಲೇ​ಆರಾಮದಾಯಕ ಕೊಠಡಿಗಳು, ಆತ್ಮೀಯ ಆತಿಥ್ಯ ಮತ್ತು ನೆಮ್ಮದಿಯ ವಾತಾವರಣದೊಂದಿಗೆ​Mayura Ad...
21/05/2026

ವಿಜಯಪುರದ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ಹತ್ತಿರದಲ್ಲೇ​
ಆರಾಮದಾಯಕ ಕೊಠಡಿಗಳು, ಆತ್ಮೀಯ ಆತಿಥ್ಯ ಮತ್ತು ನೆಮ್ಮದಿಯ ವಾತಾವರಣದೊಂದಿಗೆ​
Mayura Adil Shahi Vijaypura ನಿಮ್ಮ ಪ್ರವಾಸವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ.​

ಗೋಲ್ ಗುಂಬಜ್‌ನಿಂದ ಶಿವಗಿರಿಯವರೆಗೆ​
ನಗರದ ಪ್ರಮುಖ ಆಕರ್ಷಣೆಗಳಿಗೆ ಸುಲಭ ಪ್ರವೇಶದೊಂದಿಗೆ ಪರಿಪೂರ್ಣ ವಾಸ್ತವ್ಯ.​

ನಿಮ್ಮ ವಿಜಯಪುರ ಪ್ರವಾಸಕ್ಕೆ ಇಂದೇ ಬುಕ್ಕಿಂಗ್ ಮಾಡಿ.​
https://kstdc.co/hotels/hotel-mayura-adil-shahi-vijaypura/

Address

Karnataka State Tourism Development Corporation Ltd 5th Floor, Indhana Bhavan, Race Course Road, Opp Hotel Renaissance Bengaluru-560 001
Bangalore
560001

Telephone

+918970650070

Alerts

Be the first to know and let us send you an email when Karnataka State Tourism Development Corporation posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka State Tourism Development Corporation:

Share