Nagu nr

Nagu nr Trackman4

14/04/2022
Happy
01/10/2021

Happy

Good News to patrons of Amaravati train between She Siddharoodha Swamiji,   and  .Special train running on timings of Am...
16/12/2020

Good News to patrons of Amaravati train between She Siddharoodha Swamiji, and .
Special train running on timings of Amaravati has now been extended for benefit of travellers in Sankranti season

https://t.co/onykZi5Itp

ಬರೆಯಬೇಕೆಂಬ ಹುಚ್ಚುತನವಿಲ್ಲಬಾಳಬೇಕೆಂದೂ ಅನ್ನಿಸುವುದಿಲ್ಲ.ಬರೆಯದಿದ್ದರೇನು,ಬಾಳದಿದ್ದರೇನು,ಬಚ್ಚಿಟ್ಟ ಪ್ರೀತಿ ಸುಳ್ಳಾಗುವುದೇನು ?ಇರಬೇಕೆಂದೂ ಅ...
26/09/2020

ಬರೆಯಬೇಕೆಂಬ ಹುಚ್ಚುತನವಿಲ್ಲ
ಬಾಳಬೇಕೆಂದೂ ಅನ್ನಿಸುವುದಿಲ್ಲ.
ಬರೆಯದಿದ್ದರೇನು,
ಬಾಳದಿದ್ದರೇನು,
ಬಚ್ಚಿಟ್ಟ ಪ್ರೀತಿ ಸುಳ್ಳಾಗುವುದೇನು ?
ಇರಬೇಕೆಂದೂ ಅನ್ನಿಸುವುದಿಲ್ಲ,
ಇರಬಾರದೆಂಬ ಹಠವೂ ಇಲ್ಲ.
ಇದ್ದೂ ಇಲ್ಲದಂತಿರುವುದ ಕಲಿತ ಮೇಲೆ
ಯಾರ ಹಂಗಿನ ಮಾತೇನು ?

ಎನ್ ಆರ್...

ಈ ಮನಸಿನ ಮಾತು ನೀ ಆಲಿಸದ ಕ್ಷಣವೇ , ನಾ ಮೌನಿಯಾದೆ ......ನಿನ್ನ ಪ್ರೀತಿಗೆ ಸವಿ ಜೇನಾಗಿರುವ ಆಸೆ ..ನಿನೊಂದಿಗೆ ಈ ಜೀವನ ಕಳೆಯಲು ಕಾತರದಿ ಕಾಯುತ...
26/09/2020

ಈ ಮನಸಿನ ಮಾತು ನೀ
ಆಲಿಸದ ಕ್ಷಣವೇ ,
ನಾ ಮೌನಿಯಾದೆ ......
ನಿನ್ನ ಪ್ರೀತಿಗೆ ಸವಿ ಜೇನಾಗಿರುವ ಆಸೆ ..
ನಿನೊಂದಿಗೆ ಈ ಜೀವನ
ಕಳೆಯಲು ಕಾತರದಿ ಕಾಯುತಲಿರುವೆ ನಾ.

ಎನ್ ಆರ್...

ಎಷ್ಟು‌‌ ಸಲ ಬೇಕಾದರೂ ಹೇಳ್ತೀನಿ ನನ್ನ ಮನಸ್ಸಲ್ಲಿ‌ ಪ್ರೀತಿ‌ ಅಂತ ಹುಟ್ಟಿದ್ದರೆ‌‌ ಅದು‌ ನಿನಗೆ ಮಾತ್ರ‌ ,ಮತ್ತೆ ಆ ಪ್ರೀತಿ ನಿನ್ನ ಬಿಟ್ಟು ಬೇರ...
26/09/2020

ಎಷ್ಟು‌‌ ಸಲ ಬೇಕಾದರೂ ಹೇಳ್ತೀನಿ
ನನ್ನ ಮನಸ್ಸಲ್ಲಿ‌ ಪ್ರೀತಿ‌ ಅಂತ ಹುಟ್ಟಿದ್ದರೆ‌‌
ಅದು‌ ನಿನಗೆ ಮಾತ್ರ‌ ,ಮತ್ತೆ ಆ ಪ್ರೀತಿ ನಿನ್ನ ಬಿಟ್ಟು ಬೇರೆಯವರಿಗೋಸ್ಕರ ಹುಟ್ಟೊಲ್ಲ,ಅರ್ಥ ಮಾಡಿಕೋ.

ಎನ್ ಆರ್...

Our dynamic railway minister Sri Suresh Angadi ji is no more.Davangere SWR section💐💐💐
24/09/2020

Our dynamic railway minister Sri Suresh Angadi ji is no more.
Davangere SWR section💐💐💐

Happy birthday Anna Maruti RPF Police Davangere
09/09/2020

Happy birthday Anna Maruti RPF Police Davangere

⛳️ಜೈ ಶ್ರೀ ರಾಮ⛳️  #ಸದ್ಗುರು ಸಿದ್ಧಾರೂಢ ಮಹಾರಾಜ್ ಕೀ ಜೈ .ನಮ್ಮೆಲ್ಲರ  ಆರಾಧ್ಯ'ದೈವ ಸದ್ಗುರು  #ಶ್ರೀ_ಸಿದ್ಧಾರೂಢ_ಸ್ವಾಮೀಜಿ ಅವರ  ಆಶೀರ್ವಾದ...
09/09/2020

⛳️ಜೈ ಶ್ರೀ ರಾಮ⛳️ #ಸದ್ಗುರು ಸಿದ್ಧಾರೂಢ ಮಹಾರಾಜ್ ಕೀ ಜೈ .ನಮ್ಮೆಲ್ಲರ ಆರಾಧ್ಯ'ದೈವ ಸದ್ಗುರು #ಶ್ರೀ_ಸಿದ್ಧಾರೂಢ_ಸ್ವಾಮೀಜಿ ಅವರ ಆಶೀರ್ವಾದದಿಂದ ಧಾರವಾಡ ಜಿಲ್ಲೆಯ ಜನರ ಬಹಳ ದಿನದ ಬೇಡಿಕೆಯಂತೆ #ಹುಬ್ಬಳ್ಳಿಯ_ರೇಲ್ವೆ_ನಿಲ್ದಾಣಕ್ಕೆ_ಶ್ರೀ_ಸಿದ್ಧಾರೂಡ_ಸ್ವಾಮಿಜಿ ರೇಲ್ವೆ ನಿಲ್ದಾಣವೆಂದು ನಾಮಕಾರಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.....ಈ ಸಂದರ್ಭದಲ್ಲಿ #ಪ್ರಧಾನಿ_ಶ್ರೀ_ನರೇಂದ್ರ_ಮೋದೀಜೀ, #ಕೇಂದ್ರ_ಗೃಹ_ಸಚಿವರಾದ_ಶ್ರೀ_ಅಮಿತ_ಶಾ ಹಾಗೂ #ಕೇಂದ್ರ_ಸಚಿವರು ಹಾಗೂ #ನಮ್ಮೆಲ್ಲರ_ಪ್ರೀತಿಯ_ಸಂಸದರಾದ_ಶ್ರೀ_ಪ್ರಹ್ಲಾದ_ಜೋಶಿಜಿಯವರಿಗೆ ಧನ್ಯವಾದಗಳು...

Happy birthday Akka
14/08/2020

Happy birthday Akka

ದೀಪದಲ್ಲಿ ಬೆಳಗುತ್ತಿರುವ ಜ್ಯೋತಿಯಲಿಹೊಳೆಯುತಿರುವ ಅಂದವೇನಿನ್ನಾ ಕಂಡಾಗಿನಿಂದನನ್ನ ಕಂಗಳು ಸೆಳೆದುಹೃದಯವನ್ನೆ ಕಟ್ಟಿ ಹಾಕಿದೆಗೆಳತಿ.ಎನ್ ಆರ್...
29/06/2020

ದೀಪದಲ್ಲಿ ಬೆಳಗುತ್ತಿರುವ ಜ್ಯೋತಿಯಲಿ
ಹೊಳೆಯುತಿರುವ ಅಂದವೇ
ನಿನ್ನಾ ಕಂಡಾಗಿನಿಂದ
ನನ್ನ ಕಂಗಳು ಸೆಳೆದು
ಹೃದಯವನ್ನೆ ಕಟ್ಟಿ ಹಾಕಿದೆ
ಗೆಳತಿ.

ಎನ್ ಆರ್...

Address

Davangere
577002

Telephone

+919535840740

Website

Alerts

Be the first to know and let us send you an email when Nagu nr posts news and promotions. Your email address will not be used for any other purpose, and you can unsubscribe at any time.

Share