Sai Venba Travels

Sai Venba Travels Tour Packages - Flight Booking- Bus Tickets- Train Booking- Passport & Visa Assistance- Vehicle Rent. Holiday Package Tours and Travel Assistance

ಸಾಯಿ ವೆಂಬಾ ಟ್ರಾವೆಲ್ಸ್ ಕಡೂರುನಿಮ್ಮ ನೆಚ್ಚಿನ ಪ್ರವಾಸಕ್ಕೆ ಯಾತ್ರೆಗೆ ನಮ್ಮ ವಾಹನ ಸೌಲಭ್ಯ◆ 32+1 🛏️ಸ್ಲೀಪರ್ ಕೋಚ್ ಬಸ್ಸು.◆ 45+1 💺ವೋಲ್ವೋ ...
13/08/2026

ಸಾಯಿ ವೆಂಬಾ ಟ್ರಾವೆಲ್ಸ್ ಕಡೂರು
ನಿಮ್ಮ ನೆಚ್ಚಿನ ಪ್ರವಾಸಕ್ಕೆ ಯಾತ್ರೆಗೆ ನಮ್ಮ ವಾಹನ ಸೌಲಭ್ಯ
◆ 32+1 🛏️ಸ್ಲೀಪರ್ ಕೋಚ್ ಬಸ್ಸು.
◆ 45+1 💺ವೋಲ್ವೋ ಲಕ್ಸುರಿ ಬಸ್ಸು.
◆ 48+1 💺ಪುಶ್ ಬ್ಯಾಕ್ ಸೀಟು ಬಸ್ಸು.
◆ 22+1 💺ಮಿನಿ ಬಸ್ಸು & 12+1 ಟೆಂಪೋ ಟ್ರಾವೆಲ್ರ್.

ಪ್ರವಾಸಕ್ಕೆ ಸಂಪರ್ಕಿಸಿ: 7676117576, 9035611156.
ವೆಬ್ಸೈಟ್: www.venbatours.com

04/08/2026

ತಮಿಳುನಾಡು ಬಸ್ಸು ಪ್ರವಾಸ 6 ದಿನ ಕಡೂರು ಅರಸೀಕೆರೆ ಬೆಂಗಳೂರುನಿಂದ.

ಸ್ಲೀಪರ್ ಬಸ್ಸು ಪ್ಯಾಕೇಜ್ ದರ: 12999/- ಒಬ್ಬರಿಗೆ.

ಪ್ಯಾಕೇಜ್ ಒಳಗೊಂಡಿದೆ: 2+1 ಸ್ಲೀಪರ್ ಕೋಚ್ ನಾನ್ಎಸಿ ಬಸ್ಸು ಪ್ರಯಾಣ + 5 ರಾತ್ರಿ ಎಸಿ ವಸತಿ 4 ಜನಕ್ಕೆ 1 ಕೊಠಡಿ + 500 ಎಮ್ ಎಲ್ ವಾಟರ್ ಬಾಟಲ್ ದಿನಕ್ಕೆ 3 + ಮುಂಜಾನೆ 6 ಉಪಹಾರ ಟೀ ಕಾಫಿ, 6 ಮಧ್ಯಾಹ್ನ ಊಟ, 6 ರಾತ್ರಿ ಊಟ.

(ಒಳಗೊಂಡಿಲ್ಲ: ಇತರೆ ಯಾವುದೇ ವೆಚ್ಚಗಳು.)

ವೇಳಾಪಟ್ಟಿ:
18.08.2026: ಕಡೂರುನಿಂದ ವೆಲ್ಲೋರ್ ಕಡೆಗೆ ಸಂಜೆ 06.00ಕ್ಕೆ ಹೊರಡುವುದು. ರಾತ್ರಿ ಪ್ರಯಾಣವಿರುತ್ತದೆ.

19.08.2026: ಮುಂಜಾನೆ ವೆಲ್ಲೋರ್ ಫ್ರೆಶ್ಪ್ ನಂತರ ದೇವಸ್ಥಾನ ವೀಕ್ಷಣೆ, ನಂತರ ತಿರುವನಾಮಲೈ ವೀಕ್ಷಣೆ ರಾತ್ರಿ ಹೋಟೆಲ್ (ಹಾಲ್ಟ್).

20.08.2026: ಚಿದಂಬರಂ ವೀಕ್ಷಣೆ, ಕುಂಭಕೋಣಮ್ ವೀಕ್ಷಣೆ ನಂತರ ತಂಜಾವೂರು ಹೋಟೆಲ್ ರಾತ್ರಿ (ಹಾಲ್ಟ್).

21.08.2026: ತಂಜವೂರ್ ವೀಕ್ಷಣೆ, ಶ್ರೀರಂಗ ವೀಕ್ಷಣೆ.
ರಾಮೇಶ್ವರ ಹೋಟೆಲ್ ರಾತ್ರಿ (ಹಾಲ್ಟ್).

22.08.2026: ರಾಮೇಶ್ವರ ವೀಕ್ಷಣೆ, ತಿರುಚಿನದೂರು ದೇವಸ್ಥಾನ ವೀಕ್ಷಣೆ,
ರಾತ್ರಿ ಹೋಟೆಲ್ (ಹಾಲ್ಟ್).

23.08.2026: ಕನ್ಯಾಕುಮಾರಿ ವೀಕ್ಷಣೆ, ಮಧುರೈ ವೀಕ್ಷಣೆ ರಾತ್ರಿ ಹೋಟೆಲ್ (ಹಾಲ್ಟ್).

24.08.2026: ಮಧುರೈ, ಪಲನಿ ದೇವಸ್ಥಾನ ವೀಕ್ಷಣೆ ನಂತರ 12 ಗಂಟೆ ಅವಧಿ ಪ್ರಯಾಣ ಕಡೂರು ಕಡೆ.

04/07/2026

ತಮಿಳುನಾಡು ಪ್ಯಾಕೇಜ್ ಬಸ್ಸು ಪ್ರವಾಸ.
5 ರಾತ್ರಿ 6 ದಿನ ಕಡೂರು- ಅರಸೀಕೆರೆ- ಬೆಂಗಳೂರುನಿಂದ
12999 ಒಬ್ಬರಿಗೆ.
ಬಸ್ಸು ಹೊರಡುವು: ಜುಲೈ 12&22. ಅಗಸ್ಟ್ 2 & 12.
🚍2+1 ಸ್ಲೀಪರ್ ಕೋಚ್ ಬಸ್ಸು ಪ್ರಯಾಣ.
🍱 ಬೆಳ್ಳಗೆ ತಿಂಡಿ, ಮಧ್ಯಾಹ್ನ / ರಾತ್ರಿ ಊಟ.
🏨 ಎ. ಸಿ ರೂಮ್ 4 ಜನಕ್ಕೆ 1 ವಸತಿ.
ನಿಮ್ಮ ಸೀಟು ಕಾಯ್ದಿರಿಸಲು ಕರೆಮಾಡಿ: 7676117576, 9035611156.
ಆನ್ಲೈನ್ ಬುಕ್ಕಿಂಗ್: www.venbatours.com

21/06/2026

ಮಂತ್ರಾಲಯ ದರ್ಶನ ಪ್ಯಾಕೇಜ್ ಬಸ್ಸು ಪ್ರವಾಸ – 1 ದಿನ
ಕಡೂರು - ತರೀಕೆರೆ - ಹೊಸದುರ್ಗದಿಂದ. ಪ್ರವಾಸ ದರ: ₹2999/- ಒಬ್ಬರಿಗೆ

ದೇವಾಲಯ ವೀಕ್ಷಣೆಗಳು: • ಶ್ರೀ ರಾಯರ ಮಠ • ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ • ಶ್ರೀ ಅಪ್ಪಣ್ಣಚಾರ್ಯರ ಮನೆ

ಪ್ಯಾಕೇಜ್ ಒಳಗೊಂಡಿರುವ ಸೌಲಭ್ಯಗಳು: 2+1 ಸ್ಲೀಪರ್ ಕೋಚ್ ಬಸ್ಸು ಆರಾಮದಾಯಕ ರಾತ್ರಿ ಪ್ರಯಾಣ. ಸ್ಥಳೀಯ ದೇವಾಲಯಗಳ ವೀಕ್ಷಣೆ. ಸ್ನಾನ ಮಾಡಲು ವಸತಿ ವ್ಯವಸ್ಥೆ. ಬೆಳಗಿನ ತಿಂಡಿ, ಮಧ್ಯಾಹ್ನ ಊಟ. ದಿನಕ್ಕೆ 2 ವಾಟರ್ ಬಾಟಲ್ (1 ಲೀಟರ್)

ಸೀಮಿತ ಸೀಟುಗಳು – ಮುಂಗಡ ಬುಕ್ಕಿಂಗ್ ಮಾಡಿಸಿ.

ಸಂಪರ್ಕಿಸಿ: 7676117576 9035611156

ಆನ್‌ಲೈನ್ ಬುಕ್ಕಿಂಗ್: www.venbatours.com⁠

ವೆನ್ಬಾ ಪ್ರವಾಸ, ಕಡೂರು – ಸುರಕ್ಷಿತ, ಆರಾಮದಾಯಕ ಹಾಗೂ ಭಕ್ತಿಪೂರ್ಣ ಪ್ರವಾಸದ ನಿಮ್ಮ ನಂಬಿಕೆಯ ಸಂಗಾತಿ.

10/06/2026

ಧರ್ಮಸ್ಥಳನಿಂದ ಚಿತ್ರದುರ್ಗ ಹೊಸಪೇಟೆ ಸ್ಲೀಪರ್ ಕೋಚ್ ಬಸ್ಸು
ಮಾರ್ಗ : ಶಿರಾಡಿಘಾಟ್- ಸಕಲೇಶಪುರ- ಬೇಲೂರು- ಚಿಕ್ಕಮಗಳೂರು- ಕಡೂರು- ಹೊಸದುರ್ಗ- ಚಿತ್ರದುರ್ಗ

ಮುಂಗಡ ಸೀಟು ಕಾಯ್ದಿರಿಸಲು ಆನ್ಲೈನ್ ಬುಕಿಂಗ್ www.venbatours.com
ಕರೆಮಾಡಿ 9035611156, 7676117576

Tour Packages - Flight Booking- Bus Tickets- Train Booking- Passport & Visa Assistance- Vehicle Rent.

12/05/2026

ತಮಿಳುನಾಡು ಪ್ಯಾಕೇಜ್ ಬಸ್ಸು ಪ್ರವಾಸ.
5 ರಾತ್ರಿ 6 ದಿನ ಕಡೂರುನಿಂದ. (11999 /-ಒಬ್ಬರಿಗೆ)
🚍2+1 ಸ್ಲೀಪರ್ ಕೋಚ್ ಬಸ್ಸು ಪ್ರಯಾಣ.
🍱 ಬೆಳ್ಳಗೆ ತಿಂಡಿ, ಮಧ್ಯಾಹ್ನ / ರಾತ್ರಿ ಊಟ.
🏨4 ರಾತ್ರಿ 3 ಜನಕ್ಕೆ 1 ವಸತಿ.
🥛 1 ಲೀಟರ್ ವಾಟರ್ ಬಾಟಲ್ .

ನಿಮ್ಮ ಸೀಟು ಕಾಯ್ದಿರಿಸಲು ಕರೆಮಾಡಿ: 7676117576, 9035611156.
ಆನ್ಲೈನ್ ಬುಕ್ಕಿಂಗ್: www.venbatours.com

08/05/2026

ತಿರುಪತಿ ಶ್ರೀವಾರಿ ದರ್ಶನ ಪ್ರವಾಸ ಪ್ಯಾಕೇಜ್ 3 ದಿನ
ಶಿವಮೊಗ್ಗ- ಕಡೂರು- ಅರಸೀಕೆರೆನಿಂದ. 5499 ಒಬ್ಬರಿಗೆ.
ಪ್ರತಿ ಸೋಮವಾರ & ಶುಕ್ರವಾರ ರಾತ್ರಿ.
🚍 2+1 ಸ್ಲೀಪರ್ ಕೋಚ್ ಬಸ್ಸು ಪ್ರಯಾಣ.
🏢 1 ರಾತ್ರಿ ಹೋಟೆಲ್ ವಾಸ್ತವ್ಯ.
🍱 ಬೆಳಗಿನ ಉಪಹಾರ, ಮಧ್ಯಾಹ್ನ ಅಥವಾ ರಾತ್ರಿ ಊಟ 1.
🥛 1ಲೀ ವಾಟರ್ ಬಾಟಲ್ ದಿನಕ್ಕೆ 1.
🚌 ಹೊರವೀಕ್ಷಣೆಯೊಂದಿಗೆ.

ಮುಂಗಡ ಬುಕ್ಕಿಂಗ್ ಕರೆಮಾಡಿ: 9035611156. 7676117576.
Online booking: www.venbatours.com

07/03/2026

ಮಂತ್ರಾಲಯ ಪ್ಯಾಕೇಜ್ ಬಸ್ಸು ಪ್ರವಾಸ.
1 ದಿನ ಚಿಕ್ಕಮಗಳೂರು, ಕಡೂರು, ಹೊಸದುರ್ಗನಿಂದ. (3400 /-ಒಬ್ಬರಿಗೆ)

🚍2+1 ಸ್ಲೀಪರ್ ಕೋಚ್ ಬಸ್ಸು ಪ್ರಯಾಣ.
🕉️ಸ್ಥಳೀಯ ದೇವಾಲಯ ವೀಕ್ಷಣೆ.
🏨 ಸ್ನಾನ್ನ ಮಾಡಲು ವ್ಯವಸ್ಥೆ.
🍱ಬೆಳಗ್ಗೆ ತಿಂಡಿ ಮತ್ತು ಊಟ.
🥛 500 ಲೀ ವಾಟರ್ ಬಾಟಲ್ ದಿನಕ್ಕೆ 2.

ನಿಮ್ಮ ಸೀಟು ಕಾಯ್ದಿರಿಸಲು ಕರೆಮಾಡಿ: 7676117576, 9035611156.

ಆನ್ಲೈನ್ ಬುಕ್ಕಿಂಗ್: www.venbatours.com

01/03/2026

ಮಂತ್ರಾಲಯಕ್ಕೆ ಚಿಕ್ಕಮಗಳೂರುನಿಂದ ಕಡೂರು/ ಹೊಸದುರ್ಗ ಮಾರ್ಗವಾಗಿ ಮಂತ್ರಾಲಯಕ್ಕೆ 2+1 ಸ್ಲೀಪರ್ ಕೋಚ್ ಬಸ್ಸು ಸೇವೆ ಪ್ರಾರಂಭವಾಗಿದೆ.

ಆನ್ಲೈನ್ ಸೀಟು ಬುಕ್ಕಿಂಗ್ : www.venbatours.com

ನಿಮ್ಮ ಸೀಟು ಕಾಯ್ದಿರಿಸಲು ಕರೆಮಾಡಿ: 9035611156, 7676117576.

ತಮಿಳುನಾಡು ಪ್ಯಾಕೇಜ್ ಬಸ್ಸು ಪ್ರವಾಸ.5 ರಾತ್ರಿ 6 ದಿನ ಚಿಕ್ಕಮಗಳೂರು, ಕಡೂರುನಿಂದ. (12900 /-ಒಬ್ಬರಿಗೆ)ಬಸ್ಸು ಹೊರಡುವ ದಿನಾಂಕ: ಮಾರ್ಚ್ 12 ...
27/02/2026

ತಮಿಳುನಾಡು ಪ್ಯಾಕೇಜ್ ಬಸ್ಸು ಪ್ರವಾಸ.
5 ರಾತ್ರಿ 6 ದಿನ ಚಿಕ್ಕಮಗಳೂರು, ಕಡೂರುನಿಂದ. (12900 /-ಒಬ್ಬರಿಗೆ)
ಬಸ್ಸು ಹೊರಡುವ ದಿನಾಂಕ: ಮಾರ್ಚ್ 12 & 26.
🚍2+1 ಸ್ಲೀಪರ್ ಕೋಚ್ ಬಸ್ಸು ಪ್ರಯಾಣ.
🍱 ಬೆಳ್ಳಗೆ ತಿಂಡಿ, ಮಧ್ಯಾಹ್ನ / ರಾತ್ರಿ ಊಟ.
🏨4 ರಾತ್ರಿ 3 ಜನಕ್ಕೆ 1 ವಸತಿ.
🥛 500 ಲೀ ವಾಟರ್ ಬಾಟಲ್ ದಿನಕ್ಕೆ 3.

ನಿಮ್ಮ ಸೀಟು ಕಾಯ್ದಿರಿಸಲು ಕರೆಮಾಡಿ: 7676117576, 9035611156.
ಆನ್ಲೈನ್ ಬುಕ್ಕಿಂಗ್: www.venbatours.com

Address

SAI VENBA TRAVELS, BASAVSWARA Circle, NH 206, KADUR CHIKKAMAGALURU
Kadur
577548

Alerts

Be the first to know and let us send you an email when Sai Venba Travels posts news and promotions. Your email address will not be used for any other purpose, and you can unsubscribe at any time.

Contact The Business

Send a message to Sai Venba Travels:

Shortcuts

Share